ವಸಂತಯಾನ.
ಇದು ಕೋವಿಡ್ ಕಾಲದ ಸಾಪ್ತಾಹಿಕ. ನಮ್ಮ ಹೆಮ್ಮೆಯ ಶಿಕ್ಷಕ ಪ್ರತಿನಿಧಿ. ಒಂದಷ್ಟು ಓದು, ಒಂದಿಷ್ಟು
ಸ್ಫೂರ್ತಿ, ಮತ್ತೊಂದಿಷ್ಟು ಹೊಸ ಹೊಸ ವಿಷಯಗಳ ಕಲಿಕೆಗೆ ಅವಕಾಶ ನೀಡುವ ಇಂಗಿತ ಇದರದ್ದು. ಅಂಬೆಗಾಲಿನ
ಈ ಹೆಜ್ಜೆಗೆ ನೀವು ಗೆಜ್ಜೆಯಾಗಿ. ನಿಮ್ಮ ಸಲಹೆ ನೀಡಿ. ನವ ನವೀನ ವಿಷಗಳನ್ನು ಹಂಚಿಕೊಳ್ಳಿ. ನಾವಿನ್ಯತೆಯ
ಲತೆ ಹಬ್ಬಲಿ. ಹೆಚ್ಚಲಿ ನಮ್ಮ ವಸಂತಯಾನದ ರಸಬಳ್ಳಿ.
No comments:
Post a Comment